Lok Sabha Elections 2019 : ಅನಂತಪುರ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

2019-02-21 93

Lok Sabha Elections 2019 : Anantapur is the most dry climate of Andhra Pradesh's royal territory. Here only 22 inches of rainfall is recored per year. Chikkappa Wadiyar, who was a deewan during the Vijayanagara period was named after his wife, Anantapur. The area was initially occupied by the Marathas and was subsequently ruled by Tipu Sultan after Hyder Ali. Watch video to know more.

ಲೋಕಸಭೆ ಚುನಾವಣೆ 2019 : ಆಂಧ್ರಪ್ರದೇಶದ ರಾಯಲ ಸೀಮೆಯ ಅನಂತಪುರ ಅತ್ಯಂತ ಒಣ ಹವೆಯುಳ್ಳ ಪ್ರದೇಶವಾಗಿದೆ. ಇಲ್ಲಿ ವರ್ಷಕ್ಕೆ ಕೇವಲ 22 ಇಂಚು ಮಳೆ ಬೀಳುತ್ತದೆ. ವಿಜಯನಗರ ಆರಸರ ಕಾಲದಲ್ಲಿ ದಿವಾನರಾಗಿದ್ದ ಚಿಕ್ಕಪ್ಪ ಒಡೆಯರ್ ಅವರು ತಮ್ಮ ಪತ್ನಿ ಹೆಸರಿನಲ್ಲಿ ನಿರ್ಮಿಸಿದ ಪಟ್ಟಣವೇ ಅನಂತಪುರ. ಮೊದಲಿಗೆ ಮರಾಠರ ವಶದಲ್ಲಿದ್ದ ಈ ಪ್ರದೇಶವನ್ನು ನಂತರ ಹೈದರಾಲಿ ಆನಂತರ ಟಿಪ್ಪು ಸುಲ್ತಾನರು ಆಳ್ವಿಕೆಯಲ್ಲಿತ್ತು. ನಂತರ ನಿಜಾಮಾರ ಪಾಲಾಗಿ, ಬ್ರಿಟಿಷರ ವಶವಾಯಿತು.